ದೇಶಯೋಧರು ಹುತಾತ್ಮರಾಗದ ದೇಶವೇ ಇಲ್ಲ: ಬಿಜೆಪಿ ಸಂಸದ ನೇಪಾಳ್ ಸಿಂಗ್ ವಿವಾದಾಸ್ಪದ ಹೇಳಿಕೆ
ಸೇನೆಯಲ್ಲಿ ಯೋಧರು ಪ್ರತೀದಿನ ಹುತಾತ್ಮರಾಗುತ್ತಿರುತ್ತಾರೆ, ಯೋಧರು ಹುತಾತ್ಮರಾಗದ ದೇಶ ಯಾವುದಾದರೂ ಇದೆಯೇ ಎಂದು ಉತ್ತರಪ್ರದೇಶದ ಬಿಜೆಪಿ ಸಂಸದ ನೇಪಾಳ್ ಸಿಂಗ್ ಅವರು ಮಂಗಳವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...