ಸೀತಾ ಏರ್ಲೈನ್ಸ್ಗೆ ಸೇರಿದ ವಿಮಾನ ಡೋಲ್ಪಾ ಜಿಲ್ಲೆಯ ಜುಫಾಲ್ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಿಂಭಾಗದ ಬಲ ಚಕ್ರ ಕಳಚಿಕೊಂಡಿದೆ.