ವಿಶೇಷ12 ವರ್ಷಗಳ ಬಳಿಕ ಮತ್ತೆ ಅರಳಿದ ನೀಲಕುರಿಂಜಿ ಹೂವು: ಮಡಿಕೇರಿ ಬೆಟ್ಟ ಶ್ರೇಣಿಗೆ ನೀಲವರ್ಣದ ಹೊದಿಕೆ!
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ಹಾಗೂ ಬೆಟ್ಟದ ಸಾಲಿನ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್ಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವು ಅರಳಿದ್ದು, ಬೆಟ್ಟದ ಶ್ರೇಣಿ ನೀಲಿಮಯವಾಗಿ ಕಂಗೊಳಿಸುತ್ತಿದೆ.