ರಾಜ್ಯಪಶ್ಚಿಮ ಘಟ್ಟಗಳಲ್ಲಿ ಅಪರೂಪದ ನೀಲಕುರಿಂಜಿ ಹೂಗಳು: ಪ್ರವಾಸಿಗರಿಗೆ ಸರ್ಕಾರ ಸೂಚನೆ; ಚಾರಣ ಮಾರ್ಗಗಳಲ್ಲಿ ಕಾಲಿಡುವ ಮುನ್ನ ಈ ನಿಯಮ ತಿಳಿಯಿರಿ..!
ಪ್ರವಾಸಿಗರಿಗೆ ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ, ಅವುಗಳ ಪರಿಸರ ಮಹತ್ವದ ಕುರಿತು ಮಾಹಿತಿ ನೀಡುವುದರ ಜತೆಗೆ, ನೈಸರ್ಗಿಕ ತಾಣಗಳಲ್ಲಿ ಪರಿಸರ ಸ್ನೇಹಿ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.