ದೇಶಕೇರಳದಲ್ಲಿ ದಿಢೀರ್ ಪ್ರವಾಹ: ಈಜಲು ಹೋದವರು ನೀರುಪಾಲು; 5 ಸಾವು, ಒಬ್ಬರು ನಾಪತ್ತೆ! Video
ಕೆಟ್ಟಂಗಲ್, ಆನಕುಂಡ್, ಬಾಲವಾಡಿಪ್ಪಾಡಿ ಹಾಗೂ ಕೊಯಿಪ್ರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಜನರು ತೆರಳಿದ್ದರು. ಒಲರವಟ್ಟಂ ಕಾಲುವೆಯಿಂದ ಟಿಕೆ ಕಾಲನಿವರೆಗೆ ನದಿಯ ವಿವಿಧ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ..