ಸಿನಿಮಾ ಸುದ್ದಿBigg Boss Kannada 10: ಕೈ ಹಿಡಿಯದ ಅದೃಷ್ಟ, ಕ್ಯಾಪ್ಟನ್ ಆಗಿದ್ದರೂ ಮನೆಯಿಂದ ನೀತು ವನಜಾಕ್ಷಿ ಔಟ್!
ಕ್ಯಾಪ್ಟನ್ ಆದವರು ನಾಮಿನೇಷನ್ನಿಂದ ಬಚಾವ್ ಆಗಬಹುದು. ಆದರೆ ಎಲಿಮಿನೇಷನ್ನಿಂದ ಅಲ್ಲ ಎಂಬುದನ್ನು ಈ ವಾರದ ಎಲಿಮಿನೇಷನ್ನಿಂದ ಸಾಬೀತಾಗಿದೆ. ಕಳೆದ ವಾರ ನಾಮಿನೇಟ್ ಆಗಿದ್ದ ನೀತು ವನಜಾಕ್ಷಿ ಅವರು, ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ, ವೀಕ್ಷಕರಿಂದ ಕಡಿಮೆ ಓಟ್ ಬಂದ ಹಿನ್ನೆಲೆಯಲ್ಲಿ ಇದೀಗ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ.