ನಿಶಾಂತ್ ಕುಮಾರ್

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video
ದೇಶ

ಸಚಿವರಿಗೆ ಸ್ವಾಗತ, ಹೂಮಳೆಯಲ್ಲಿ JDU ನಾಯಕ ತಲ್ಲೀನ; ಕುತ್ತಿಗೆಯಲ್ಲಿದ್ದ 7 ಲಕ್ಷ ರೂ ಮೌಲ್ಯದ ಚಿನ್ನದ ಸರ ಎಗರಿಸಿದ ಖತರ್ನಾಕ್ ಕಳ್ಳ! Video

ನಿಶಾಂತ್ ಕುಮಾರ್ ಅವರ ಸ್ವಾಗತಕ್ಕೆ ಒಂದು ಕಡೆ ಹೂಮಳೆ ಸುರಿಯುತ್ತಿದ್ದರೆ, ಮತ್ತೊಂದೆಡೆ ಜನಜಂಗುಳಿಯನ್ನೇ ಬಳಸಿಕೊಂಡ ಖದೀಮನೊಬ್ಬ ಜೆಡಿಯು (JDU) ನಾಯಕನ ಕುತ್ತಿಗೆಯಿಂದ ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿದ್ದಾನೆ.

ಬಿಹಾರ ರಾಜಕಾರಣದಲ್ಲಿ ಮುಂದುವರಿದ ಪರಂಪರೆ: ತಂದೆಯಂತೆ ಪರಿಷತ್ ಮೂಲಕ ವಿಧಾನಸಭೆಗೆ ನಿತೀಶ್ ಪುತ್ರನ ಎಂಟ್ರಿ?
ದೇಶ

ಬಿಹಾರ ರಾಜಕಾರಣದಲ್ಲಿ ಮುಂದುವರಿದ ಪರಂಪರೆ: ತಂದೆಯಂತೆ ಪರಿಷತ್ ಮೂಲಕ ವಿಧಾನಸಭೆಗೆ ನಿತೀಶ್ ಪುತ್ರನ ಎಂಟ್ರಿ?

ಒಂಬತ್ತು ಎಂಎಲ್‌ಸಿಗಳ ಅಧಿಕಾರಾವಧಿ ಜೂನ್ 28 ರಂದು ಕೊನೆಗೊಳ್ಳಲಿದೆ. ಮಾರ್ಚ್ 30 ರಂದು ರಾಜ್ಯಸಭೆಗೆ ಆಯ್ಕೆಯಾದ ನಂತರ ನಿತೀಶ್ ಕುಮಾರ್ ಅವರು ಮೇಲ್ಮನೆಗೆ ರಾಜೀನಾಮೆ ನೀಡಿದ ನಂತರ ಒಂದು ಸ್ಥಾನ ಈಗಾಗಲೇ ಖಾಲಿಯಾಗಿದೆ.

ಬಿಹಾರದ ಆರೋಗ್ಯ ಸಚಿವರಿಗೇ ಟ್ರೀಟ್ಮೆಂಟ್ ಬೇಕು: ಸಚಿವರಾಗ್ತಿದ್ದಂತೆಯೇ ಟ್ರೋಲ್, ಅಪಹಾಸ್ಯಕ್ಕೆ ನಿಶಾಂತ್ ಕುಮಾರ್ ಗುರಿ; ಆಗಿದ್ದೇನು?
ದೇಶ

ಬಿಹಾರದ ಆರೋಗ್ಯ ಸಚಿವರಿಗೇ ಟ್ರೀಟ್ಮೆಂಟ್ ಬೇಕು: ಸಚಿವರಾಗ್ತಿದ್ದಂತೆಯೇ ಟ್ರೋಲ್, ಅಪಹಾಸ್ಯಕ್ಕೆ ನಿಶಾಂತ್ ಕುಮಾರ್ ಗುರಿ; ಆಗಿದ್ದೇನು?

ನಿಶಾಂತ್ ಕುಮಾರ್ ತಂದೆ ನಿತೀಶ್ ಕುಮಾರ್ ಈ ಹಿಂದೆ ಸಿಎಂ ಆಗಿದ್ದಾಗ ಈ ಹಿಂದೆ ಹಲವು ಕಾರಣಗಳಿಂದಾಗಿ ವಿವಾದ, ಅಪಹಾಸ್ಯಕ್ಕೆ ಗುರಿಯಾಗಿದ್ದರು.

ಬಿಹಾರ: ನಿತೀಶ್ ಕುಮಾರ್ ಪುತ್ರನಿಗೆ ಝೆಡ್ ಶ್ರೇಣಿಯ ಭದ್ರತೆ
ದೇಶ

ಬಿಹಾರ: ನಿತೀಶ್ ಕುಮಾರ್ ಪುತ್ರನಿಗೆ ಝೆಡ್ ಶ್ರೇಣಿಯ ಭದ್ರತೆ

ನಿಶಾಂತ್ ಕುಮಾರ್ ಅವರ ತಂದೆ ನಿತೀಶ್ ಕುಮಾರ್ ಅವರು ಈ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ: ಮಾರ್ಚ್ 8ಕ್ಕೆ JD(U) ಸೇರ್ಪಡೆ
ದೇಶ

ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜ್ಯ ರಾಜಕಾರಣಕ್ಕೆ ಎಂಟ್ರಿ: ಮಾರ್ಚ್ 8ಕ್ಕೆ JD(U) ಸೇರ್ಪಡೆ

ಇತ್ತೀಚೆಗೆ ತನಕ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸದಿದ್ದ ನಿಶಾಂತ್, ಈಗ ರಾಜ್ಯ ರಾಜಕೀಯಕ್ಕೆ ಸಂಪೂರ್ಣವಾಗಿ ಪ್ರವೇಶಿಸಲು ಸಿದ್ಧವಾಗಿರುವ ಸೂಚನೆಗಳನ್ನು ನೀಡಿದ್ದಾರೆ.

ಹೋಳಿ ನಂತರ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜಕೀಯ ಪ್ರವೇಶ? ಬಂಗಾಳ ಚುನಾವಣೆಗೆ ಬಿಜೆಪಿ ಸಿದ್ಧತೆ
ದೇಶ

ಹೋಳಿ ನಂತರ ನಿತೀಶ್ ಕುಮಾರ್ ಪುತ್ರ ನಿಶಾಂತ್ ರಾಜಕೀಯ ಪ್ರವೇಶ? ಬಂಗಾಳ ಚುನಾವಣೆಗೆ ಬಿಜೆಪಿ ಸಿದ್ಧತೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ ನಿಶಾಂತ್ ಕುಮಾರ್ ಚುನಾವಣಾ ರಾಜಕೀಯಕ್ಕೆ ಕಾಲಿಡಬಹುದು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕಾಗಿ ಜೆಡಿ(ಯು) ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ: ನಿತೀಶ್ ಕುಮಾರ್ ಪುತ್ರ
ದೇಶ

ಎಂದಿಗೂ ರಾಜಕೀಯ ಪ್ರವೇಶಿಸುವುದಿಲ್ಲ: ನಿತೀಶ್ ಕುಮಾರ್ ಪುತ್ರ

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುವುದು ಇಂದಿನ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ವಿಷಯ. ಆದರೆ ಬಿಹಾರ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಮಾತ್ರ ಇದಕ್ಕೆ ಅಪವಾದ.