ವಿಶೇಷನಿಪ್ಪಾನ್ ಪೇಂಟ್ ಮತ್ತು ಮಂಗಳಮುಖಿ ಸಮುದಾಯದಿಂದ ವಿವೇಕಾನಂದ ಮೆಟ್ರೋ ನಿಲ್ದಾಣಕ್ಕೆ ಹೊಸ ಲುಕ್!
ನಿಪ್ಪಾನ್ ಪೇಂಟ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (ಅಲಂಕಾರಿಕ ವಿಭಾಗ) ಮತ್ತು ಅರವಾಣಿ ಆರ್ಟ್ ಪ್ರಾಜೆಕ್ಟ್ ನ ಸದಸ್ಯರು ಇಂದು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಶಿಥಿಲಗೊಂಡ ಗೋಡೆಗಳನ್ನು ನವೀಕರಿಸುವ ಅಂತಿಮ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದರು.