ನಿಪಾಹ್ ವೈರಸ್

ಕೇರಳದಲ್ಲಿ ಎರಡನೇ ಶಂಕಿತ Nipah ಸಾವು; ತೀವ್ರ ಕಟ್ಟೆಚ್ಚರ!
ದೇಶ

ಕೇರಳದಲ್ಲಿ ಎರಡನೇ ಶಂಕಿತ Nipah ಸಾವು; ತೀವ್ರ ಕಟ್ಟೆಚ್ಚರ!

ಜುಲೈ 12 ರಂದು ನಿಧನರಾದ ಕೇರಳದ ಪಾಲಕ್ಕಾಡ್ ಜಿಲ್ಲೆಯ 57 ವರ್ಷದ ವ್ಯಕ್ತಿಯೊಬ್ಬರು ನಿಪಾಹ್ ವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿದೆ.

ಮತ್ತೆ ವಕ್ಕರಿಸಿದ 'ನಿಪಾಹ್' ಮಹಾಮಾರಿ, ಕೇರಳದಲ್ಲಿ ವೈರಾಣು ಸೋಂಕಿತ ಮೊದಲ ವ್ಯಕ್ತಿ ಪತ್ತೆ
ದೇಶ

ಮತ್ತೆ ವಕ್ಕರಿಸಿದ 'ನಿಪಾಹ್' ಮಹಾಮಾರಿ, ಕೇರಳದಲ್ಲಿ ವೈರಾಣು ಸೋಂಕಿತ ಮೊದಲ ವ್ಯಕ್ತಿ ಪತ್ತೆ

ದೇವರನಾಡು ಕೇರಳದಲ್ಲಿ ಮಹಾಮಾರಿ ನಿಪಾಹ್ ಮತ್ತೆ ವಕ್ಕರಿಸಿದ್ದು, 23 ವರ್ಷದ ವ್ಯಕ್ತಿ ನಿಪಾಹ್ ವೈರಾಣು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ಕೇರಳದಲ್ಲಿ 'ನಿಪಾಹ್' ಮಾಹಾಮಾರಿ; ಇಬ್ಬರು ದಾದಿಯರು, ಮತ್ತೊರ್ವನಿಗೆ ವೈರಾಣು ಸೊಂಕು ಶಂಕೆ!
ದೇಶ

ಕೇರಳದಲ್ಲಿ 'ನಿಪಾಹ್' ಮಾಹಾಮಾರಿ; ಇಬ್ಬರು ದಾದಿಯರು, ಮತ್ತೊರ್ವನಿಗೆ ವೈರಾಣು ಸೊಂಕು ಶಂಕೆ!

ಶಂಕಿತ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 23 ವರ್ಷದ ವಿದ್ಯಾರ್ಥಿಗೆ ನಿಪಾಹ್ ವೈರಾಣು ಸೊಂಕು ತಗುಲಿರುವುದು ಪತ್ತೆಯಾದ ಬೆನ್ನಲ್ಲೇ ಆತನಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ದಾದಿಯರು ಮತ್ತು ಆತನ ಸ್ನೇಹಿತನಿಗೂ ಸೊಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.

ಕೇರಳ: ನಿಪಾಹ್ ವೈರಸ್ ಗೆ ಮತ್ತೊಂದು ಬಲಿ, ಮೃತರ ಸಂಖ್ಯೆ 16ಕ್ಕೆ ಏರಿಕೆ
ದೇಶ

ಕೇರಳ: ನಿಪಾಹ್ ವೈರಸ್ ಗೆ ಮತ್ತೊಂದು ಬಲಿ, ಮೃತರ ಸಂಖ್ಯೆ 16ಕ್ಕೆ ಏರಿಕೆ

ಮಾರಣಾಂತಿಕ ನಿಪಾಹ್ ವೈರಸ್ ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಸೋಂಕು ಪೀಡಿತರೊಬ್ಬರು ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ.