ನಿಧಿ ಸಂಗ್ರಹ

Google, Antler ಬಂಡವಾಳ ಹೂಡಿಕೆ: ಬೆಂಗಳೂರು ಮೂಲದ 'ನಮ್ಮ ಯಾತ್ರಿ' 92 ಕೋಟಿ ರೂ. ಹಣ ಸಂಗ್ರಹ
2022 ರಲ್ಲಿ ಬೆಂಗಳೂರಿನಲ್ಲಿ ನಮ್ಮ ಯಾತ್ರಿಯನ್ನು ಪ್ರಾರಂಭವಾಯಿತು. ನಮ್ಮ ಯಾತ್ರಿ ಮತ್ತು ಸಬಂಧಿತ ಅಪ್ಲಿಕೇಶನ್‌ಗಳು ಸಂಪೂರ್ಣವಾಗಿ ಮೂಲವಾಗಿದ್ದು, ಮುಕ್ತ ಡೇಟಾ ಮೆಟ್ರಿಕ್‌ಗಳು ಮತ್ತು ಒಎನ್ ಡಿಸಿ ನೆಟ್‌ವರ್ಕ್‌ನ ಭಾಗವಾಗಿದೆ.

ಖಾತೆ ಮುಟ್ಟುಗೋಲು: ನಿಧಿ ಸಂಗ್ರಹಕ್ಕೆ ಮುಂದಾಗುವಂತೆ ರಾಜ್ಯ ಘಟಕಗಳಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕಠಿಣ ಕ್ರಮ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿನ ತನ್ನ ಜಾಹೀರಾತು ವೆಚ್ಚವನ್ನು ಕಡಿತಗೊಳಿಸಿದೆ.

'ಗ್ಯಾರಂಟಿ ಯೋಜನೆ'ಗೆ ಎಲ್ಲ, ಅಭಿವೃದ್ಧಿ ಕಾರ್ಯಗಳಿಗೆ ಇಲ್ಲ: ಸರ್ಕಾರದಲ್ಲಿ ಹಣ ಕೊರತೆ ಬಗ್ಗೆ ಶಾಸಕರು, ತಜ್ಞರು ಹೇಳುವುದೇನು?
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನೇ ಆರಂಭದಿಂದಲೂ ವಿರೋಧ ಪಕ್ಷಗಳು ಹೇಳಿಕೊಂಡು ಬಂದಿದ್ದವು.

ಕೋವಿಡ್-19: ನೆರವಿನ ನಿಧಿ ಸಂಗ್ರಹಕ್ಕಾಗಿ 60 ಕಲಾವಿದರಿಂದ ರಾಜ್ಯಾದ್ಯಂತ 12 ಗಂಟೆಗಳ ಮನರಂಜನೆ ಸೆಷನ್
ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳೇನೋ ಕಡಿಮೆಯಾಗುತ್ತಿವೆ, ಆದರೆ ಕೋವಿಡ್-19 ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಅದೆಷ್ಟೋ ಕುಟುಂಬಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಕೋವಿಡ್ 19: ನಿಧಿ ಸಂಗ್ರಹಕ್ಕೆ ಭಾರತ- ಪಾಕ್ ಮಧ್ಯೆ ಏಕದಿನ ಸರಣಿ, ಅಖ್ತರ್ ಪ್ರಸ್ತಾಪಕ್ಕೆ ಕಪಿಲ್ ದೇವ್ ಏನಂತಾರೆ?
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ನಿಧಿ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜಿಸಬೇಕೆಂಬ ಪಾಕ್ ವೇಗಿ ಶೋಯೆಬ್ ಅಖ್ತರ್ ಅವರ ಯೋಚನೆ ವಿರುದ್ಧ ಭಾರತದ ಲೆಜೆಂಡರಿ ಕಪಿಲ್ ದೇವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ

ಕೊರೋನಾ ಪರಿಸ್ಥಿತಿ ಎದುರಿಸಲು ಬಿಜೆಪಿಯಿಂದ 5,000 ಕೋಟಿ ನಿಧಿ ಸಂಗ್ರಹ ಗುರಿ!
ಕೊರೋನಾ, ಲಾಕ್ ಡೌನ್ ನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಬಿಜೆಪಿ ತನ್ನ ಸಂಘಟನೆಯ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿದೆ.

೫೦ ಲಕ್ಷ ಚಂದಾ ಎತ್ತಿದ ಆಪ್, ವ್ಯಾಟ್ ಸುಧಾರಣೆಯ ಭರವಸೆ ನೀಡಿದ ಕೇಜ್ರಿವಾಲ್
ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮುಂಚೆ ...

ಎಬೋಲಾ: ಫೇಸ್‌ಬುಕ್‌ನಿಂದ ನಿಧಿ ಸಂಗ್ರಹ ಅಭಿಯಾನ
ಎಬೋಲಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಫೇಸ್‌ಬುಕ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದೆ. ಎಬೋಲಾ ಮಹಾಮಾರಿಯ...

