ನಿಧಿ ಅಗರ್ವಾಲ್

'ನಿಧಿ ಅಗರ್ವಾಲ್ ಧರಿಸಿದ್ದ ಉಡುಗೆ ಜನರ ಕೆರಳಿಸಿತ್ತು..': ತೆಲುಗು ನಟ ಶಿವಾಜಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು? Video
ಸಿನಿಮಾ ಸುದ್ದಿ

'ನಿಧಿ ಅಗರ್ವಾಲ್ ಧರಿಸಿದ್ದ ಉಡುಗೆ ಜನರ ಕೆರಳಿಸಿತ್ತು..': ತೆಲುಗು ನಟ ಶಿವಾಜಿ ಮತ್ತೊಂದು ವಿವಾದ! ನಟಿ ಹೇಳಿದ್ದೇನು? Video

ಹೈದರಾಬಾದ್ ಮಾಲ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಆದ ಅನುಭವದ ಬಗ್ಗೆ ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿಧಿ ಅಗರ್ವಾಲ್ ಘಟನೆ ಬಳಿಕ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭುಗೆ ಸಂಕಷ್ಟ; ಜನಸಂದಣಿಯಿಂದ ಬೇಸತ್ತ ನಟಿ!
ಸಿನಿಮಾ ಸುದ್ದಿ

ನಿಧಿ ಅಗರ್ವಾಲ್ ಘಟನೆ ಬಳಿಕ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭುಗೆ ಸಂಕಷ್ಟ; ಜನಸಂದಣಿಯಿಂದ ಬೇಸತ್ತ ನಟಿ!

ಸಿರಿಮಲ್ಲೆ ಸೀರೆಗಳ ಉದ್ಘಾಟನೆಗಾಗಿ ಸಮಂತಾ ಜುಬಿಲಿ ಹಿಲ್ಸ್‌ಗೆ ಬಂದಿದ್ದರು. ಅವರ ಉಪಸ್ಥಿತಿಯ ಕುರಿತು ಸುದ್ದಿ ಹರಡುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರ ಬೃಹತ್ ಗುಂಪು ಆ ಸ್ಥಳದ ಹೊರಗೆ ಜಮಾಯಿಸಿದೆ.

'ದಿ ರಾಜಾ ಸಾಬ್' ಚಿತ್ರದ ಸಾಂಗ್ ರಿಲೀಸ್: ಸೆಲೆಬ್ರೆಟಿಗಳ ನೋಡಲು ಮುಗಿಬಿದ್ದ ಅಭಿಮಾನಿಗಳು, ಪರದಾಡಿದ ನಟಿ ನಿಧಿ ಅಗರ್ವಾಲ್..! Video
ಸಿನಿಮಾ ಸುದ್ದಿ

'ದಿ ರಾಜಾ ಸಾಬ್' ಚಿತ್ರದ ಸಾಂಗ್ ರಿಲೀಸ್: ಸೆಲೆಬ್ರೆಟಿಗಳ ನೋಡಲು ಮುಗಿಬಿದ್ದ ಅಭಿಮಾನಿಗಳು, ಪರದಾಡಿದ ನಟಿ ನಿಧಿ ಅಗರ್ವಾಲ್..! Video

ಹೈದರಾಬಾದ್‌ನ ಲೂಲೂ ಮಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ನಟಿ ನಿಧಿ ಅಗರ್ವಾಲ್ ಹಾಗೂ ನಿರ್ದೇಶಕ ಮಾರುತಿ ಆಗಮಿಸಿದ್ದರು.