ನಿತ್ಯಾ ಮೆನೆನ್

'ಕುಮಾರಿ ಶ್ರೀಮತಿ' ಒಂದು ಸೃಜನಶೀಲ ಪ್ರಯೋಗ: ನಿರ್ದೇಶಕ ಗೋಮಟೇಶ್ ಉಪಾಧ್ಯೆ
ಬಹುಭಾಷಾ ನಟಿ ನಿತ್ಯಾ ಮೆನನ್ ಅಭಿನಯದ ಹೊಸ ವೆಬ್ ಸೀರೀಸ್ ‘ಕುಮಾರಿ ಶ್ರೀಮತಿ’ ರಿಲೀಸ್ ಆಗಿದ್ದು, ಕುಮಾರಿ ಶ್ರೀಮತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

'ಗಮನಂ' ಗಾಗಿ ಶಾಸ್ತ್ರೀಯ ಗಾಯಕಿಯಾದ ನಿತ್ಯಾ ಮೆನನ್
ನಿತ್ಯಾ ಮೆನನ್ ಅವರ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ನಟ ಶರ್ವಾನಂದ್ ಅವರು ಇಂದು ಬಿಡುಗಡೆ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಶೈಲಪುತ್ರಿ ದೇವಿ ಎಂಬ ಶಾಸ್ತ್ರೀಯ ಗಾಯಕಿಯ ಪಾತ್ರದಲ್ಲಿ ನಟಿ ಅಭಿನಯಿಸಿದ್ದಾರೆ.

