ನಿಕ್ ಜೋನಾಸ್

ಆಟೋ ರಿಕ್ಷಾದಲ್ಲಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ 'ಡೇಟ್ ನೈಟ್' ಚಿತ್ರಗಳು!
ಗ್ಲೋಬರ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಮುಂಬೈನ ಬೀದಿಗಳಲ್ಲಿ ಡೇಟ್ ನೈಟ್‌ಗೆ ಹೆಜ್ಜೆ ಹಾಕಿದರು. ವಿಶೇಷವೆಂದರೆ ಮುಂಬೈಗೆ ಆಟೋದಲ್ಲಿ ಕೂತು ಫೋಟೋಶೂಟ್ ಮಾಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ದಂಪತಿಗೆ 4ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ವಿವಾಹ ವಾರ್ಷಿಕೋತ್ಸವ ಅಂಗವಾಗಿ ತನ್ನ ಪತಿಗೆ ಪ್ರಿಯಾಂಕಾ ಚೋಪ್ರಾ ಸಿಹಿಯಾದ ಸಂದೇಶ ಕಳುಹಿಸುವ ಮೂಲಕ ಶುಭಾಶಯ ಕೋರಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪತಿಯ ಹೆಸರನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಕೈಬಿಟ್ಟಿದ್ದಾರೆಯೇ ಹೊರತು ಬದುಕಿನಿಂದಲ್ಲ: ಆಪ್ತರ ಸ್ಪಷ್ಟನೆ
ಪ್ರಿಯಾಂಕ ಚೋಪ್ರಾ ಮತ್ತು ಪಾಪ್ ಸ್ಟಾರ್ ಪತಿ ನಿಕ್ ಜೋನಾಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಗಾಳಿಸುದ್ದಿಗಳು ಹರಿದಾಡಿದ್ದವು.

ಬಾಲಿವುಡ್ ನಟಿ ಪ್ರಿಯಾಂಕಾ-ನಿಖ್ ಮನೆಗೆ ಹೊಸ ಅತಿಥಿಯ ಆಗಮನ, ಫೋಟೋ ವೈರಲ್!
ಬಾಲಿವುಡ್ ಹಾಲಿವುಡ್ ಗಳಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ನಿಖ್ ಜೋನಾಸ್ ದಂಪತಿ ಇದೀಗ ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಯ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಗ್ರಾಮಿ ಅವಾರ್ಡ್ಸ್ 2020: ಹಾಟ್ ಡ್ರೆಸ್ ಧರಿಸಿದ್ದ ಪ್ರಿಯಾಂಕಾ ಕಂಡು ಅಭಿಮಾನಿಗಳು ಶಾಕ್, ಕಾಲೆಳೆದ ನೆಟಿಗರು!
ಗ್ಲೋಬರ್ ಸ್ಟಾರ್ ಆಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲೇ ನೆಲೆಸಿದ್ದು ಅಲ್ಲಿನ ವೇಷಭೂಷಣಕ್ಕೆ ಒಗ್ಗಿಕೊಂಡಿದ್ದಾರೆ. ಗ್ರಾಮಿ ಅವಾರ್ಡ್ಸ್ 2020 ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗಂಡನ ಎದುರೆ ಸಿಕ್ಕಾಪಟ್ಟೆ ಗ್ರಾಮರಸ್ ಆಗಿ ಕಾಣಿಸಿಕೊಂಡಿದ್ದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಭಾರತೀಯ ಸಂಸ್ಕೃತಿ, ಹಿಂದು ಧರ್ಮದ ಬಗ್ಗೆ ಪ್ರಿಯಾಂಕಾ ಸಾಕಷ್ಟು ಹೇಳಿಕೊಟ್ಟಿದ್ದಾರೆ: ನಿಕ್ ಜೋನಾಸ್
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಹಿಂದು ಧರ್ಮದ ವಿವಾಹಿತ ಸ್ತ್ರೀಯರು ಆಚರಿಸುವ ಹಬ್ಬ 'ಕರ್ವಾ ಚೌತ್' ಆಚರಿಸಿದ್ದಾರೆ.

ಮೆಟ್ ಗಾಲಾದಲ್ಲಿ ಪ್ರಿಯಾಂಕಾ-ನಿಕ್ ಭಯಾನಕ ಲುಕ್, ವಿಡಿಯೋ ವೈರಲ್!
ಅಮೆರಿಕದಲ್ಲಿ ಆರಂಭವಾಗಿರುವ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಖ್ ಜೋನಾಸ್...

ಬೆಡ್ ರೂಂನಲ್ಲೇ ಫೋಟೋಗ್ರಾಫರ್ ಇಟ್ಟುಕೊಂಡಿದ್ದೀರಾ? ನೆಟಿಗರ ವ್ಯಂಗ್ಯ, ಪ್ರಿಯಾಂಕಾ ಬಿಚ್ಚಿಟ್ಟ ಸತ್ಯ!
ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ರನ್ನು ಬೆಡ್ ರೂಂನಲ್ಲಿ ತಬ್ಬಿ ಮಲಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಟ್ರೋಲ್ ಮಾಡಿದ್ದರು.

ನವೆಂಬರ್ ತಿಂಗಳಲ್ಲಿ ಜೋಧ್ ಪುರದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆ?
ಈಗಾಗಲೇ ಅಮೆರಿಕಾದ ಸಿಂಗರ್ ನಿಕ್ ಜೋನಾಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಾಲಿವುಡ್ ನಟಿ....

