ಬಾಲಿವುಡ್'ನಿಕ್ ಜೋನಸ್ ಪತ್ನಿ' ಎಂದು ಸಂಬೋಧಿಸಿದ ಮಾಧ್ಯಮದ ವಿರುದ್ಧ ಪ್ರಿಯಾಂಕಾ ಚೋಪ್ರಾ ತೀವ್ರ ಕಿಡಿ
ತಮ್ಮ ಮುಂಬರುವ ಚಿತ್ರ "ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್" ಪ್ರಚಾರದಲ್ಲಿ ನಿರತರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರು, ತಮ್ಮನ್ನು ಮಾಧ್ಯಮ ಸಂಸ್ಥೆಯೊಂದು ವರದಿಯಲ್ಲಿ ನಿಕ್ ಜೋನಸ್ ಪತ್ನಿ ಎಂದು ಸಂಭೋಧಿಸಿದ್ದಕ್ಕೆ ತೀವ್ರ ಕಿಡಿಕಾರಿದ್ದಾರೆ.