ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ

ಗುಜರಾತ್: ಬೃಹತ್ ಕಾರ್ಯಾಚರಣೆ; 700 ಕೆಜಿ ಡ್ರಗ್ಸ್, 8 ಇರಾನಿಗರು NCB ವಶಕ್ಕೆ
ದೇಶ

ಗುಜರಾತ್: ಬೃಹತ್ ಕಾರ್ಯಾಚರಣೆ; 700 ಕೆಜಿ ಡ್ರಗ್ಸ್, 8 ಇರಾನಿಗರು NCB ವಶಕ್ಕೆ

ಕಾರ್ಯಾಚರಣೆ ವೇಳೆ ಸುಮಾರು 700 ಕೆಜಿಯಷ್ಟು ಮೆಥಾಂಫೆಟಮೈನ್‌ನ ಬೃಹತ್ ಸಾಗಾಣೆಯನ್ನು ಭಾರತೀಯ ಜಲಗಡಿಯಲ್ಲಿ ತಡೆಯಲಾಯಿತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಇರಾನಿಯನ್ನರು ಎಂದು ಹೇಳಿಕೊಳ್ಳುವ ಎಂಟು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ಫ್ಯಾಕ್ಟರಿಯಲ್ಲಿದ್ದ 1800 ರೂ ಮೌಲ್ಯದ ಮಾದಕ ವಸ್ತು ವಶಕ್ಕೆ, ಇಬ್ಬರ ಬಂಧನ
ದೇಶ

ಮಧ್ಯಪ್ರದೇಶದಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ; ಫ್ಯಾಕ್ಟರಿಯಲ್ಲಿದ್ದ 1800 ರೂ ಮೌಲ್ಯದ ಮಾದಕ ವಸ್ತು ವಶಕ್ಕೆ, ಇಬ್ಬರ ಬಂಧನ

ಎಟಿಎಸ್ ಗುಜರಾತ್ ಮತ್ತು ಎನ್‌ಸಿಬಿ ಅಧಿಕಾರಿಗಳು ಈ ಬೃಹತ್ ದಾಳಿ ನಡೆಸಿದ್ದು, ಈ ವೇಳೆ ಭೋಪಾಲ್ ಬಳಿಯ ಕಾರ್ಖಾನೆಯಲ್ಲಿದ್ದ ಸುಮಾರು 1800 ಕೋಟಿ ರೂ ಮೌಲ್ಯದ ಡ್ರಗ್ಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Pakistan boat seized in Gujarat coast: 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ, 14 ಮಂದಿ ಬಂಧನ
ದೇಶ

Pakistan boat seized in Gujarat coast: 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಹಿತ ಪಾಕ್ ದೋಣಿ ವಶಕ್ಕೆ, 14 ಮಂದಿ ಬಂಧನ

ಭಾರತೀಯ ಕರಾವಳಿ ಭದ್ರತಾ ಪಡೆಗಳು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 600 ಕೋಟಿ ರೂ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ ಮೂಲದ ಬೋಟ್ ಅನ್ನು ಸೀಜ್ ಮಾಡಿ 14 ಜನರನ್ನು ಬಂಧಿಸಿದೆ.

2 ಸಾವಿರ ಕೋಟಿ ರೂ ಮೌಲ್ಯದ Drugs Smuggling; ಚಿತ್ರ ನಿರ್ಮಾಪಕ, DMK ಮಾಜಿ ನಾಯಕ ಜಾಫರ್ ಸಾದಿಕ್ ಬಂಧನ
ದೇಶ

2 ಸಾವಿರ ಕೋಟಿ ರೂ ಮೌಲ್ಯದ Drugs Smuggling; ಚಿತ್ರ ನಿರ್ಮಾಪಕ, DMK ಮಾಜಿ ನಾಯಕ ಜಾಫರ್ ಸಾದಿಕ್ ಬಂಧನ

ವಿದೇಶಕ್ಕೆ 2 ಸಾವಿರ ಕೋಟಿ ರೂ ಮೌಲ್ಯದ ಮಾದಕ ವಸ್ತು ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚಿತ್ರ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ನಾಯಕನೋರ್ವನನ್ನು ಬಂಧಿಸಲಾಗಿದೆ.

ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾಗೆ ಎನ್.ಸಿ.ಬಿ. ಬುಲಾವ್
ಬಾಲಿವುಡ್

ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾಗೆ ಎನ್.ಸಿ.ಬಿ. ಬುಲಾವ್

ಬಾಲಿವಿಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ (ಮ್ಯಾನೇಜರ್) ಕರಿಷ್ಮಾ ಪ್ರಕಾಶ್ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ(ಎನ್.ಸಿ.ಬಿ.) ವಿಚಾರಣೆಗೆ ಕರೆದಿದೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ.