ರಾಜ್ಯಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್? ಈ ಎರಡು ದಿನ ನಗರದಲ್ಲಿ ನಾನ್ವೆಜ್ ಸಿಗೋದು ಡೌಟ್! ಯಾಕೆ ಗೊತ್ತಾ?
ಬೆಂಗಳೂರಿನಲ್ಲಿ ಮಾಂಸದ ಅಂಗಡಿಗಳು ಬಂದ್? ರಾಜಧಾನಿಯ ಮಾಂಸಾಹಾರ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್; ಈ ಎರಡು ದಿನ ನಗರದಲ್ಲಿ ಸಾವಿರಾರು ಚಿಕನ್ ಅಂಗಡಿಗಳು ಬಂದ್ ಆಗಲಿದೆ. ಮಾಂಸ ತ್ಯಾಜ್ಯಕ್ಕೆ ಶುಲ್ಕ ವಿರೋಧಿಸಿ ಫ್ರೀಡಂ ಪಾರ್ಕ್ ಚಲೋ: ನಗರದಲ್ಲಿ ನಾನ್ವೆಜ್ ಸಿಗೋದು ಡೌಟ್! ಆ ಕುರಿತ ವರದಿ ಇಲ್ಲಿದೆ: