ನಾಗ್ಪುರ್

ನಾಗ್ಪುರ್: 19 ವರ್ಷದ ಯುವತಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ರಾಡ್ ಹಾಕಿ ಪೈಶಾಚಿಕ ಕೃತ್ಯ!
19 ವರ್ಷದ ಯುವತಿ ಮೇಲೆ ಮೇಲೆ ಅತ್ಯಾಚಾರವೆಸಗಿದ ಕಾಮುಕ, ಬಳಿಕ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಪರ್ಡಿ ಪ್ರದೇಶದಲ್ಲಿ ನಡೆದಿದೆ.

5ನೇ ಏಕದಿನ ಪಂದ್ಯ: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಐದನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ...

ಪಿಎಸ್ಐ ಜಗದೀಶ್ ಹತ್ಯೆ ಆರೋಪಿ ಮಧು, ಹರೀಶ್ ಬಾಬು ಬಂಧನ
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಗದೀಶ್ ಕೊಲೆ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬುವನ್ನು ನಾಗ್ಪುರ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ...

ನಿತಿನ್ ಗಡ್ಕರಿ ಸೋದರಿ ಮನೆಯಲ್ಲಿ 81 ಕೆಜಿ ಚಿನ್ನ ಕದ್ದ ಚೋರರು
ಮನೆಗಳಲ್ಲಿ ಕಳ್ಳತನ ಮಾಡಿದರೆ ಹತ್ತಿಪ್ಪತ್ತು ಕೆಜಿ ಚಿನ್ನ ಸಿಗುವುದೇ ಜಾಸ್ತಿ. ಅಂತಹದರಲ್ಲಿ ಬರೋಬ್ಬರಿ 81 ಕೆಜಿ ಚಿನ್ನವನ್ನು ಕಳ್ಳರು ಲೂಟಿ ಮಾಡಿದ್ದಾರೆ.

