ದೇಶ'ಡ್ರೈ ಕ್ಲೀನರ್' ನಿಂದ ತಿಂಗಳಿಗೆ ಲಕ್ಷಾಂತರ ರೂ ದುಡಿಯುವ ದಂಪತಿ! ನೆಟ್ಟಿಗರು ಹೇಳಿದ್ದೇನು?
ನಳಿನಿ ಉಣಗರ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದು, ಮನೆ ಸಮೀಪದ ಸ್ಥಳೀಯ ಡ್ರೈ ಕ್ಲಿನ್ನರ್ ನಿಂದ ಮಹಿಳೆ ತಿಂಗಳಿಗೆ 2 ಲಕ್ಷ ರೂ. ಆದಾಯ ಗಳಿಸುವುದನ್ನು ಬಹಿರಂಗಪಡಿಸಿದ್ದಾರೆ.