ದೇಶನೆರೆಪೀಡಿತರಿಗೆ ಪುನರ್ವಸತಿ ಆಗ್ರಹಿಸಿ ಸತ್ಯಾಗ್ರಹ: 9 ದಿನಗಳ ಬಳಿಕ ಉಪವಾಸ ಕೈ ಬಿಟ್ಟ ಮೇಧಾ ಪಾಟ್ಕರ್
ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ ಕಳೆದ 9 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಕೊನೆಗೂ ಕೈ ಬಿಟ್ಟಿದ್ದಾರೆ.