ಸಿನಿಮಾ ಸುದ್ದಿ'ನಮ್ ನಾನಿ ಮದ್ವೆ ಪ್ರಸಂಗ' ಚಿತ್ರೀಕರಣ ಪೂರ್ಣಗೊಳಿಸಿದ ಹೇಮಂತ್ ಹೆಗಡೆ
ಹೌಸ್ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.