ನಮಿತಾ

ಹಿಂದೂ ಎಂಬುದಕ್ಕೆ ಸಾಕ್ಷಿ ತೋರಿಸು!: ಮಧುರೈ ಮೀನಾಕ್ಷಿ ದೇವಾಲಯದಲ್ಲಿ ನಟಿ ನಮಿತಾಗೆ ಅವಮಾನ, ಆರೋಪ
ನಾನು ಹಿಂದೂ ಎಂದು ಸಾಬೀತುಪಡಿಸಲು ಸರ್ಟಿಫಿಕೇಟ್ ಕೇಳಿದರು. ನನ್ನ ಜಾತಿ ಪ್ರಮಾಣಪತ್ರವನ್ನು ಸಹ ಕೇಳಿದರು. ದೇಶದಲ್ಲಿ ಭೇಟಿ ನೀಡಿದ ಯಾವುದೇ ದೇವಾಲಯದಲ್ಲಿ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಿರಲಿಲ್ಲ ಎಂದು ಅವರು ನೋವು ತೋಡಿಕೊಂಡರು.

ಸೆಕ್ಸ್ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕಿದವನಿಗೆ ಚಳಿ ಬಿಡಿಸಿದ ನಟಿ ನಮಿತಾ!
ಕನ್ನಡದ ನೀಲಕಂಠ ಮತ್ತು ಇಂದ್ರ ಚಿತ್ರಗಳಲ್ಲಿ ಅಭಿನಯಿಸಿದ್ದ ದಕ್ಷಿಣ ಭಾರತದ ನಟಿ ನಮಿತಾ ಇದೀಗ ಗರಂ ಆಗಿದ್ದು ತಮ್ಮ ಸೆಕ್ಸ್ ವಿಡಿಯೋ ಲೀಕ್ ಮಾಡುವೆ ಎಂದು ಹೇಳಿದ್ದ ವ್ಯಕ್ತಿಯ ಚಳಿ ಬಿಡಿಸಿದ್ದಾರೆ.

ಬಹುಭಾಷಾ ನಟಿ ನಮಿತಾ ಬಿಜೆಪಿಗೆ ಸೇರ್ಪಡೆ
ದಕ್ಷಿಣ ಭಾರತದ ಖ್ಯಾತ ನಟಿ ನಮಿತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಸಮ್ಮುಖದಲ್ಲಿ ಅವರು ಶನಿವಾರ ನಡೆದ ಸಮಾರಂಭದಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.

ಪ್ರತಿಯೊಬ್ಬರು ಬಾಹುಬಲಿ ಅಥವಾ 2.0 ಮಾಡಲು ಸಾಧ್ಯವಿಲ್ಲ: ನಮಿತಾ
ಬಿಗ್‍ಬಾಸ್‍ನಿಂದ ಹೊರಬಂದ ನಂತರ ಅಗಂಬಾವಮ್ ಚಿತ್ರದಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ನಟಿ ನಮಿತಾ ಪ್ರತಿಯೊಬ್ಬರು ಬಾಹುಬಲಿ ಅಥವಾ 2.0 ಈ ರೀತಿಯ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ...

ನವೆಂಬರ್ 24 ಕ್ಕೆ ನಟ ವಿರೇಂದ್ರ ಚೌಧರಿ ಜೊತೆ ನಟಿ ನಮಿತಾ ವಿವಾಹ
ನಟಿ ನಮಿತಾ ನವೆಂಬರ್ 24 ರಂದು ತಮ್ಮ ದೀರ್ಘಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿದ್ದಾರೆ....

ಟಪೋರಿ ನಮಿತಾ ಈಗ ಅಘೋರಿ!
ನಟಿ ನಮಿತಾ ಮತ್ತೆ ಬಂದಿದ್ದಾರೆ. ಬರೋಬ್ಬರಿ ಐದಾರು ವರ್ಷಗಳ ನಂತರ ಬಣ್ಣ ಹಚ್ಚಿರುವ ನಮಿತಾ ಈ ಬಾರಿ ವಿಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ತಿದ್ದಾರೆಂಬುದು...

