ರಾಜ್ಯ'ನನ್ನ ಇ-ಖಾತಾ' ಅಭಿಯಾನ: ಬೆಂಗಳೂರಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತಾ ಬಿಡುಗಡೆ ದೇಶದಲ್ಲೇ ದಾಖಲೆ; ಡಿ.ಕೆ ಶಿವಕುಮಾರ್
ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. 'ನಮ್ಮ ಇ ಖಾತಾ' ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು" ಎಂದೂ ಅವರು ಹೇಳಿದರು.