ದೇಶಒಂದು ಚಿಕ್ಕ ಪ್ರಯತ್ನ: ಒಂಟಿಯಾಗಿ ನದಿ ಸ್ವಚ್ಛಗೊಳಿಸಿದ್ದ 20 ವರ್ಷದ ಭಾರತೀಯ ಯುವಕನಿಗೆ ಡಚ್ ಸಿಇಒನಿಂದ ಕೆಲಸದ ಆಫರ್!
ಜನರು ಸಾಮಾನ್ಯವಾಗಿ ನದಿಯಲ್ಲಿನ ಕೊಳಕನ್ನು ನೋಡಿ ನಿರ್ಲಕ್ಷಿಸಿದರೆ ಮಧ್ಯಪ್ರದೇಶದ 20 ವರ್ಷದ ಬಿಟ್ಟು ತಬಾಯಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಅಜ್ನರ್ ನದಿಯಲ್ಲಿನ ಕೊಳಕನ್ನು ನೋಡಿ, ಅದನ್ನು ಸ್ವಚ್ಛಗೊಳಿಸಿದ್ದರು.