ನಟಿ ಸ್ವರಾ ಭಾಸ್ಕರ್

ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ...: ನಟಿ ಸ್ವರಾ ಭಾಸ್ಕರ್
ನಟಿ ಸ್ವರಾ ಭಾಸ್ಕರ್ ಅವರು, ತಮ್ಮ ಜೀವನದ ಅತ್ಯಂತ ವೈಯಕ್ತಿಕ ಘಟ್ಟವೊಂದರ ಕುರಿತು 'ರೈಸ್ ಅಂಡ್ ಫಾಲ್' ಸೀಸನ್ 2ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್
ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ.

ಮುಸ್ಲಿಂ ಯುವ ರಾಜಕಾರಣಿಯೊಂದಿಗೆ ಕಾಂಟ್ರವರ್ಸಿ ನಟಿ ಸ್ವರಾ ಭಾಸ್ಕರ್ ಮದುವೆ!
ವಿವಾದಾತ್ಮಕ ಹೇಳಿಕೆಯಿಂದ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತನ್ನ ಪತಿಯ ಹೆಸರನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಪತಿ ಹೆಸರು ಮಾತ್ರವಲ್ಲದೇ, ಈಗಾಗಲೇ ಮದುವೆಯಾಗಿರುವುದನ್ನು ತಿಳಿಸಿದ್ದಾರೆ.

