ಸಿನಿಮಾ ಸುದ್ದಿನಟಿಯಾಗಿ, ನನಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ: ನಟಿ ರೇವತಿ
ನಟಿಯಾಗಿ ತಮಗೆ ಸಿಗುತ್ತಿರುವ ಪಾತ್ರವನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿದ್ದ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಗೆದ್ದಿದ್ದ ರೇವತಿಗೆ ಇದೀಗ ತಮಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ...