ನಟಿ ರಾಧಿಕಾ ಆಪ್ಟೆ

'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾ
ಸ್ಟೈಲಿಸ್ಟ್ನ ಚಾಲಕ ಸಹ ಆ ಕ್ಲಿಪ್ನ್ನು ಪದೇ ಪದೇ ನೋಡುತ್ತಾ, ಆಕೆಗೆ 'ನೀವು ಅವರ ಮನೆಗೆ ಹೋಗುತ್ತಿದ್ದೀರಾ?' ಎಂದು ಅವಳನ್ನು ಕೇಳುತ್ತಲೇ ಇದ್ದದ್ದು ನನಗೆ ನೆನಪಿದೆ. ಇಂತಹ ಘಟನೆಗಳು ನಡೆಯಲಾರಂಭಿಸಿದವು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವುದು ಬಹಳ ಕಷ್ಟವಾಯಿತು" ಎಂದು ರಾಧಿಕಾ ನೆನಪಿಸಿಕೊಂಡಿದ್ದಾರೆ.

'ಒಳ ಉಡುಪಿನಲ್ಲಿ ಆ ದೃಶ್ಯ ಮಾಡಿ ಅಂದ್ರು': ಬಾಲಿವುಡ್ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ!
ಆರಂಭದಲ್ಲಿ, ನಾನು ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದ ಸುಮಾರು ನಾಲ್ಕೈದು ಚಿತ್ರಗಳನ್ನು ಮಾಡಿದ್ದೆ.

