ನಟಿ ಅದಿತಿ ಶರ್ಮಾ
ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ ಕಿರುತೆರೆ ನಟಿ ಅದಿತಿ ಶರ್ಮಾ
ದಂಪತಿ ನವೆಂಬರ್ 12, 2024 ರಂದು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾದರು. ಅದಕ್ಕೂ ಮುನ್ನ, 2024ರ ಸೆಪ್ಟೆಂಬರ್ನಲ್ಲಿ ಗೋರೆಗಾಂವ್ ವೆಸ್ಟ್ನ ಅಪಾರ್ಟ್ಮೆಂಟ್ ಒಂದರಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.

'ಟ್ರಯಲ್ಗೋಸ್ಕರ ಮದುವೆಯಾಗಿದ್ದೆ ಅಷ್ಟೇ..': 4 ತಿಂಗಳಿಗೇ ನಟಿ Aditi Sharma ವಿಚ್ಚೇದನ, ಸಹನಟನೊಂದಿಗೆ 'ಅಕ್ರಮ ಸಂಬಂಧ' ಎಂದ ಪತಿ!
ಬಾಲಿವುಡ್ ನ ಖ್ಯಾತ ಕಿರುತೆರೆ ನಟಿ ಅದಿತಿ ಶರ್ಮಾ ಅವರು ಮದುವೆಯಾಗಿ ಕೇವಲ 4 ತಿಂಗಳುಗಳಲ್ಲೇ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ.

