ನಟ ಭಯಂಕರ

ನಟ ಭಯಂಕರ ಚಿತ್ರದ ಟ್ರೈಲರ್
ನಟ ಪ್ರಥಮ್ ಅಭಿನಯಿಸಿ ನಿರ್ದೇಶಿಸಿರುವ ನಟ ಭಯಂಕರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಒಳ್ಳೆ ಹುಡ್ಗ ಪ್ರಥಮ್ ಅಭಿನಯದ 'ನಟ ಭಯಂಕರ'ನಿಗೆ ಸೆಲೆಬ್ರಿಟಿ ಗಳ ಸಾಥ್
ಬಿಗ್ ಬಾಸ್ ಕನ್ನಡ ಸೀಸನ್ 4' ವಿಜೇತ ಒಳ್ಳೆ ಹುಡುಗ ಪ್ರಥಮ್ ಯಾವಾಗಲೂ ಒಂದಲ್ಲ ಒಂದು ವಿಚಾರಗಳಿಗೆ ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ. ಸದ್ಯ ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಬೆಂಬಲ ನೀಡುತ್ತಿದೆ.

ಬಿಗ್ಬಾಸ್ ವಿಜೇತ, ಒಳ್ಳೆ ಹುಡ್ಗ ಪ್ರಥಮ್ 'ನಟ ಭಯಂಕರ' ಚಿತ್ರದ ಫೋಟೋಗಳು!
ಬಿಗ್ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ನಿರ್ದೇಶಿಸಿ ನಟಿಸಿರುವ ನಟ ಭಯಂಕರ ಚಿತ್ರದ ಫೋಟೋಗಳು.

