ನಗು

ನಗುವುದನ್ನೂ ಮೂಲಭೂತ ಹಕ್ಕುಗಳಡಿ ತರಲು ಸಂವಿಧಾನಕ್ಕೆ ಬಹುಶಃ ತಿದ್ದುಪಡಿ ಬೇಕೇನೋ: ಮದ್ರಾಸ್ ಹೈಕೋರ್ಟ್ ಹೀಗೆ ಹೇಳಿದ್ದು ಏಕೆಂದರೆ...
ಶೀರ್ಷಿಕೆ ಓದಿದ ಓದುಗರಿಗೆ ಕೋರ್ಟ್ ಯಾಕೆ ಹೀಗೆ ಹೇಳಿತು ನಗುವುದನ್ನು ಮೂಲಭೂತ ಹಕ್ಕುಗಳಡಿ ತರಲು ಕೋರ್ಟ್ ನಿಜವಾಗಿಯೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದೆಯಾ? ಎಂಬೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ.
ಯಾವುದೇ ಬಿಕ್ಕಟ್ಟಿನ ಸಮಯದಲ್ಲೂ ನಗುವೇ ಅತ್ಯುತ್ತಮ ಔಷಧ: ನಟ ಶರಣ್
ನಗ್ಸೋದೇ ನನ್ನ ವ್ಯವಹಾರ ಎಂದು ಹೇಳುವ ನಟ ಶರಣ್ ಒಬ್ಬ ಕಲಾವಿದನಾಗಿ ತನ್ನ ವೃತ್ತಿಜೀವನದ ಹಾದಿಯಲ್ಲಿ ಇದೇ ಆಲೋಚನೆಯನ್ನು ಅನುಕರಿಸಲು ಬಯಸಿದ್ದಾರೆ.

'ಅಳು-ನಗುವಿನ ರಂಪಾಟ: ಉಪ ಚುನಾವಣೆ ಕದನದಲ್ಲಿ ಸದ್ದು ಮಾಡಿದ ದನಗಳ ಮಾರಾಟ'
ಪ್ರತಿ ಸಲ ಚುನಾವಣೆಗಳು ಬಂದಾಗ ಆಡಳಿತ ಪಕ್ಷದ ನಾಯಕರು ಹಾಗೂ ವಿಪಕ್ಷ ನಯಕರುಗಳ ಪರಸ್ಪರ ಕೆಸರೆರಚಾಟ ಸಾಮಾನ್ಯ. ಈ ಬಾರಿಯ ಉಪ ಚುನಾವಣೆ ಕೂಡ ಇದಕ್ಕೆ ಹೊರತಾಗಿಲ್ಲ, ಪರಸ್ಪರ ಬೈಯ್ದಾಟ ಸ್ವಲ್ಪ ಅತಿರೇಖ ಎನ್ನುವಷ್ಟು ಮುಟ್ಟಿದೆ.

ಸಂಸತ್ತಿನಲ್ಲಿ ರಾಹುಲ್ ಭಾಷಣ ಕೇಳಿ ಗಹಗಹಿಸಿ ನಕ್ಕ ಮೋದಿ
ಅವಿಶ್ವಾಸ ಗೊತ್ತುವಳಿ ಕುರಿತಂತೆ ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾಷಣ ಮಾಡುತ್ತಿದ್ದ ವೇಳೆ, ಅವರ ಮಾತುಗಳನ್ನು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಹಗಹಿಸಿ ನಕ್ಕ ಘಟನೆ ನಡೆಯಿತು...

ಭಾರತದ ಸದಾ 'ಮಂದಸ್ಮಿತ' ಬಡ ಜನರ ಬಗ್ಗೆ ಟ್ರಂಪ್ ಜೂನಿಯರ್ ಮೆಚ್ಚುಗೆ!
ತಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಭಾರತದ ಬಡ ಜನರು ತಮ್ಮ ಮುಖದಲ್ಲಿ ನಗು ....

ನಗು, ರೇಣುಕಾ, ನಗು! ನಾವು ನಿಮ್ಮನ್ನ ಪ್ರೀತಿಸುತ್ತೇವೆ: ಶತ್ರುಘ್ನ
ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸಂಸದೆ ರೇಣುಕಾ ಚೌದರಿ ಪರ ಬ್ಯಾಟಿಂಗ್ ಬೀಸಿದ್ದಾರೆ. ರೇಣುಕಾ ಚೌದರಿಯನ್ನು ಬೆಂಬಲಿಸಿ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಜಯಲಲಿತಾ ಅಂತ್ಯಸಂಸ್ಕಾರ ವೇಳೆ ನಗುತಿದ್ರಾ ರಾಹುಲ್ ಗಾಂಧಿ?
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಂತ್ಯಸಂಸ್ಕಾರದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಗುತ್ತಿದ್ದರು ಎಂದು ಹೇಳಲಾಗಿರುವ...

