ನಕ್ಷೆ

ಕಾಂಗ್ರೆಸ್ ನಿಂದ ಭಾರತ ಜೋಡೋ ಯಾತ್ರೆಯ ನಕ್ಷೆ ಬಿಡುಗಡೆ
ರಾಜಕೀಯ

ಕಾಂಗ್ರೆಸ್ ನಿಂದ ಭಾರತ ಜೋಡೋ ಯಾತ್ರೆಯ ನಕ್ಷೆ ಬಿಡುಗಡೆ

ಕಾಂಗ್ರೆಸ್ ಪಕ್ಷ ಶುಕ್ರವಾರ ಭಾರತ ಜೋಡೋ ಯಾತ್ರೆಯ ನಕ್ಷೆಯನ್ನು ಬಿಡುಗಡೆಗೊಳಿಸಿದ್ದು, 3500 ಕಿಲೋಮೀಟರ್‌ಗಳು ಪ್ರಯಾಣ ಬೆಳೆಸಲು ನಿರ್ಧರಿಸಿದೆ.

ರಾಖಿ ಭಾಯ್ ತಾಯಿ ಅರ್ಚನಾ ನಟನೆಯ 'ನಕ್ಷೆ' ಚಿತ್ರದ ಫಸ್ಟ್ ಲುಕ್ ವಿಡಿಯೋ
ಮನರಂಜನೆ

ರಾಖಿ ಭಾಯ್ ತಾಯಿ ಅರ್ಚನಾ ನಟನೆಯ 'ನಕ್ಷೆ' ಚಿತ್ರದ ಫಸ್ಟ್ ಲುಕ್ ವಿಡಿಯೋ

ಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ಗೆ ತಾಯಿಯಾಗಿ ಅಭಿನಯಿಸಿದ್ದ ಅರ್ಚನಾ ಎಸ್ ಜೋಯಿಸ್ ಮತ್ತು ಪ್ರಮೋದ್ ಶೆಟ್ಟಿ ಅಭಿನಯದ ನಕ್ಷೆ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ.

ಸಿಂಗಪುರ ಪ್ರಧಾನಿಗೆ  1849 ರ ಸಿಂಗಪುರ ನಕ್ಷೆಯ ನಕಲು ಉಡುಗೊರೆ ನೀಡಿದ ಮೋದಿ
ವಿದೇಶ

ಸಿಂಗಪುರ ಪ್ರಧಾನಿಗೆ 1849 ರ ಸಿಂಗಪುರ ನಕ್ಷೆಯ ನಕಲು ಉಡುಗೊರೆ ನೀಡಿದ ಮೋದಿ

ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಂಗಪುರದ ನಕ್ಷೆಯ ನಕಲನ್ನು ಉಡುಗೊರೆ ನೀಡಿದ್ದಾರೆ.