ರಾಜ್ಯನೀವು ತಿನ್ನೋ ಅಡಿಕೆ ಅಸಲಿಯಾ ಅಥವಾ ನಕಲಿಯಾ? ಕೋಲಾರದಲ್ಲಿ 10 ಟನ್ ನಕಲಿ ಅಡಿಕೆ ವಶ
ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿ ಕೋಲ್ಕತಾದಿಂದ ಬೆಂಗಳೂರಿಗೆ ಕಂಟೇನರ್ನಲ್ಲಿ ಸಾಗಿಸುತ್ತಿದ್ದ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ (ನಕಲಿ) ಚೀನಾ ಅಡಿಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: