ರಾಜ್ಯ'ನನ್ನ ವಿರುದ್ಧ FIR ಆಗಿಲ್ಲ, FSSAI ಅನುಮೋದನೆ ಹೇಗೆ ಕೊಡ್ತಾರೆ: ನಂದಿನಿ ಬ್ರ್ಯಾಂಡ್ ವಿಷಕಾರಿ ಎಂದ ವೈದ್ಯೆ ಕೊಟ್ಟ ಸ್ಪಷ್ಟನೆ ಹೀಗಿದೆ; Video
ವೈದ್ಯೆ ವಿರುದ್ಧ ಕರ್ನಾಟಕ ಹಾಲು ಉತ್ಪಾದಕರ ಮಹಾಮಡಳಿ(KMF) ಪೊಲೀಸ್ ದೂರು ನೀಡಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಮಾನನಷ್ಟಕರ ಎಂದು ಹೇಳಿರುವ ಕೆಎಂಎಫ್, ಎಫ್ಎಸ್ಎಸ್ಎಐ ಮಾನದಂಡಗಳನ್ನು ಕೆಎಂಎಫ್ ಅನುಸರಿಸುತ್ತದೆ ಮತ್ತು ಅದರ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.