ದೇಶಪಶ್ಚಿಮ ಬಂಗಾಳ 2ನೇ ಹಂತದ ಮತದಾನ: ಆರಂಭದಲ್ಲಿ ಹಲವೆಡೆ ಹಿಂಸಾಚಾರ; ಚುನಾವಣಾ ವೀಕ್ಷಕರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ- ಮಮತಾ ಬ್ಯಾನರ್ಜಿ
ಇಂದು ಬುಧವಾರ ನಡೆಯುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ದ್ವಿತೀಯ ಹಾಗೂ ಅಂತಿಮ ಹಂತದ ಮತದಾನದ ಆರಂಭಿಕ ಗಂಟೆಗಳಲ್ಲಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರ ಮತ್ತು ಗಲಾಟೆಗಳು ನಡೆದ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.