ಬಾಲಿವುಡ್ಬಾಲಿವುಡ್ ನ ಎಲ್ಲಾ ದಾಖಲೆ ಧೂಳಿಪಟ ಮಾಡಿದ 'ಪಠಾಣ್'
ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರ ಹಿಂದಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ. ಬಿಡುಗಡೆಯಾದ ಆರಂಭದಲ್ಲಿಯೇ ಅತ್ಯಂತ ವೇಗವಾಗಿ ರೂ. 100 ಕೋಟಿ, ರೂ. 200 ಕೋಟಿ ಮತ್ತು ರೂ.300 ಕೋಟಿ ಗಳಿಸಿದ ಪಠಾಣ್, ಅಷ್ಟೇ ವೇಗವಾಗಿ ರೂ. 400 ಕೋಟಿ ಕ್ಲಬ್ ಸೇರಿತ್ತು.