ವಿಶೇಷಭಕ್ತರಿಗೆ ದ್ರಾಕ್ಷಿ, ವೈನ್ ಪ್ರಸಾದ: ಜಪಾನ್ ನಲ್ಲಿದೆ ವಿಶಿಷ್ಟ ದೇವಾಲಯ
ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಸಿಹಿ ತಿನಿಸು ಸೇರಿದಂತೆ ವಿವಿಧ ರೀತಿಯ ಪ್ರಸಾದಗಳನ್ನು ನೀಡುವುದು ಸಾಮಾನ್ಯ, ಆದರೆ, ಜಪಾನ್ ನಲ್ಲಿರುವ ಈ ವಿಶಿಷ್ಟ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದ್ರಾಕ್ಷಿ, ವೈನ್'ನ್ನು ಪ್ರಸಾದವಾಗಿ ನೀಡಲಾಗುತ್ತದೆ.