ಸಿನಿಮಾ ಸುದ್ದಿ'ಕೆಜಿಎಫ್ ಚಾಪ್ಟರ್ 2' ಗೆ 'ರಾಕಿ ಬಾಯ್' ಯಶ್ ಡಬಲ್ ವರ್ಕೌಟ್
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.