ರಾಜ್ಯಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ: ಸಿಎಂ ಬೊಮ್ಮಾಯಿ
ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.ಮಹಾದೇವಪುರದಲ್ಲಿನ ಐಟಿ , ಬಿಟಿ ಕಂಪನಿಗಳನ್ನು ನೋಡುತ್ತಿದ್ದರೆ ಗರುಡಾಚಾರ್ ಪಾಳ್ಯ ದೇಶದಲ್ಲಿ ಸಿಲಿಕಾನ್ ವ್ಯಾಲಿ ಅನ್ನಿಸುತ್ತದೆ ಎಂದು ಅವರು ತಿಳಿಸಿದರು.