ವಿಶೇಷಕಣ್ಣ ಮುಂದಿನ ದೃಶ್ಯ ಹಳೆಯ ನೆನಪಿನಂತೆ ಭಾಸವಾಗುವುದ್ಯಾಕೆ? ದೇಜಾವು ಹಿಂದಿರುವ ನಿಗೂಢ ಸತ್ಯ ಇಲ್ಲಿದೆ ನೋಡಿ
ನಿಮಗೆ ಎಂದಾದರೂ ಹೀಗೆ ಅನಿಸಿದೆಯಾ: ನೀವು ಮೊದಲ ಬಾರಿಗೆ ಒಂದು ಹೊಸ ಸ್ಥಳಕ್ಕೆ ಹೋಗಿದ್ದೀರಿ, ಆದರೆ ಅಲ್ಲಿಗೆ ಈ ಹಿಂದೆಯೇ ಬಂದಿದ್ದೇನೆ ಎಂಬ ವಿಚಿತ್ರ ಅನುಭವವಾಗುತ್ತದೆ. ಅಥವಾ ಯಾರೊಂದಿಗೋ ಮಾತನಾಡುವಾಗ ಈ ಮಾತುಕತೆ ಈ ಮೊದಲೇ ನಡೆದಿದೆ ಎನಿಸುತ್ತದೆ. ಅದಕ್ಕೆ, ಕಾರಣ ಇಲ್ಲಿದೆ...