ಕ್ರಿಕೆಟ್1971ರಲ್ಲೇ ಟೀಂ ಇಂಡಿಯಾ ವಿಶ್ವದ ನಂ.1 ಟೆಸ್ಟ್ ತಂಡವಾಗಿತ್ತು: ದೀಪ್ ದಾಸ್ಗುಪ್ತ
ಟೀಂ ಇಂಡಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ಗಳ ಬಗ್ಗೆ ಮಾತನಾಡಿರುವ ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದೀಪ್ ದಾಸ್ಗುಪ್ತ, 1971ರಲ್ಲಿ ಭಾರತ ತಂಡ ವಿಶ್ವದ ಅನಧಿಕೃತ ನಂ.1 ಟೆಸ್ಟ್ ತಂಡವಾಗಿತ್ತು ಎಂದಿದ್ದಾರೆ.