ಬಾಲಿವುಡ್ಹಾಲಿವುಡ್ ನ ಅವೆಂಜರ್ಸ್ ದಾಖಲೆ ಹಿಂದಿಕ್ಕಿದ ಸುಶಾಂತ್ ಸಿಂಗ್ ರಜಪೂತ್ ರ 'ದಿಲ್ ಬೇಚಾರ' ಟ್ರೈಲರ್
ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ದಿಲ್ ಬೇಚಾರ' ಸಿನಿಮಾದ ಟ್ರೈಲರ್ ಇದೀಗ ಟ್ರೆಂಡಿಂಗ್ ಆಗಿದ್ದು, ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.