ದಿನಗೂಲಿ ಕಾರ್ಮಿಕರು

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು
ವಿಶೇಷ

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಅನೇಕರು ತಮ್ಮ ಜೀವನವನ್ನು ಉತ್ತಮಗೊಳಿಸಲು ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿರುವ ಸಮಯದಲ್ಲಿ ವಿಜಯಪುರದ ಶಹಾಪೇಟಿಯ ದಿನಗೂಲಿ ಕಾರ್ಮಿಕರ ಗುಂಪೊಂದು ಸಮಾಜದ ಅತ್ಯಂತ ಬಡವರಿಗೆ ಸಹಾಯ ಮಾಡುವ ಕಾಯಕದಲ್ಲಿ ತೊಡಗಿದೆ.

ಗುಜರಾತ್ ನಲ್ಲಿ ಕಳೆದ ಐದು ವರ್ಷಗಳಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ. 50 ರಷ್ಟು ಹೆಚ್ಚಳ
ದೇಶ

ಗುಜರಾತ್ ನಲ್ಲಿ ಕಳೆದ ಐದು ವರ್ಷಗಳಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ. 50 ರಷ್ಟು ಹೆಚ್ಚಳ

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ, ಅಭಿವೃದ್ಧಿ ಹೊಂದಿದ ಗುಜರಾತ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ.50.44ರಷ್ಟು ಹೆಚ್ಚಾಗಿದೆ.

ಮನರಂಜನಾ ಕ್ಷೇತರದ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ನೆಟ್‌ಫಿಕ್ಸ್‌ನಿಂದ 7.5 ಕೋಟಿ ರೂ.ದೇಣಿಗೆ
ವಾಣಿಜ್ಯ

ಮನರಂಜನಾ ಕ್ಷೇತರದ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ನೆಟ್‌ಫಿಕ್ಸ್‌ನಿಂದ 7.5 ಕೋಟಿ ರೂ.ದೇಣಿಗೆ

ಸ್ಟ್ರೀಮಿಂಗ್ ವೇದಿಕೆಯಾದ ನೆಟ್ ಫ್ಲಿಕ್ಸ್ ದೇಶದ ಮನರಂಜನಾ ಉದ್ಯಮದಲ್ಲಿ ದೈನಂದಿನ ವೇತನ ಪಡೆಯುವವರಿಗೆ ಸಹಾಯ ಮಾಡಲು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ)ದ ಪರಿಹಾರ ನಿಧಿಗೆ 7.5 ಕೋಟಿ ರೂ.ದೇಣಿಗೆ ನೀಡಿದೆ.

25 ಸಾವಿರ ಬಾಲಿವುಡ್ ದಿನಗೂಲಿ ಕಾರ್ಮಿಕರ ನೆರವಿಗೆ ಸಲ್ಮಾನ್ ಖಾನ್!
ಬಾಲಿವುಡ್

25 ಸಾವಿರ ಬಾಲಿವುಡ್ ದಿನಗೂಲಿ ಕಾರ್ಮಿಕರ ನೆರವಿಗೆ ಸಲ್ಮಾನ್ ಖಾನ್!

ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟದಲ್ಲಿರುವ ಬಾಲಿವುಡ್ ನ 25 ಸಾವಿರ ದಿನಗೂಲಿ ಕಾರ್ಮಿಕರಿಗೆ ಆರ್ಥಿಕ ನೆರವನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರಕಟಿಸಿದ್ದಾರೆ ಎಂದು ವೆಸ್ಟರ್ನ್ ಇಂಡಿಯನ್ ಸಿನಿ ನೌಕರರ ಒಕ್ಕೂಟ ತಿಳಿಸಿದೆ.