ದಿ ರಾಕ್

ಹಾಲಿವುಡ್ ಸೂಪರ್ ಸ್ಚಾರ್, ಖ್ಯಾತ ರೆಸ್ಲರ್ 'ದಿ ರಾಕ್'' ಡ್ವೇನ್ ಜಾನ್ಸನ್ ಗೂ ಒಕ್ಕರಿಸಿದ ಕೊರೋನಾ ಸೋಂಕು
ಸಿನಿಮಾ ಸುದ್ದಿ

ಹಾಲಿವುಡ್ ಸೂಪರ್ ಸ್ಚಾರ್, ಖ್ಯಾತ ರೆಸ್ಲರ್ 'ದಿ ರಾಕ್'' ಡ್ವೇನ್ ಜಾನ್ಸನ್ ಗೂ ಒಕ್ಕರಿಸಿದ ಕೊರೋನಾ ಸೋಂಕು

ಹಾಲಿವುಡ್ ಸೂಪರ್ ಸ್ಟಾರ್ ಹಾಗೂ ಖ್ಯಾತ WWE ರೆಸ್ಲರ್ ಡ್ವೇನ್ ಜಾನ್ಸನ್ (ದಿ ರಾಕ್)ಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳಿದ 'ದಿ ರಾಕ್''
ಕ್ರೀಡೆ

ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳಿದ 'ದಿ ರಾಕ್''

'ದಿ ರಾಕ್' ಎಂದೇ ಜನಜನಿತರಾದ ಡ್ವೇನ್ ಜಾನ್ಸನ್ ಅವರು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಯಿಂದ ನಿವೃತ್ತಿಯಾಗುತ್ತಿರುವುದಾಗಿ ಘೊಷಿಸಿದ್ದಾರೆ.

ದಿ ರಾಕ್ ಕಣ್ಣೀರು ಹಾಕಿದ್ದು ಏಕೆ ಗೊತ್ತಾ?
ಕ್ರೀಡೆ

ದಿ ರಾಕ್ ಕಣ್ಣೀರು ಹಾಕಿದ್ದು ಏಕೆ ಗೊತ್ತಾ?

ದಿ ರಾಕ್! ಡಬ್ಲ್ಯುಡಬ್ಲ್ಯುಇ ಫೈಟಿಂಗ್‍ನಲ್ಲಿ ರಾಕ್ ಖ್ಯಾತಿಯ ಡ್ವೇನ್ ಜಾನ್ಸನ್ ಯಾವತ್ತು ಅತ್ತಿದ್ದಾನೆ ಹೇಳಿ? ಟ್ರಿಪಲ್ ಎಚ್, ಬಿಗ್‍ಶೋ, ಅಂಡರ್‍ಟೇಕರ್ ಎದುರಿನ ಭೀಕರ ಕುಸ್ತಿಯಲ್ಲೂ ಈತ ಅತ್ತವನಲ್ಲ...