ದೇಶನೋಟು ನಿಷೆಧದ ಬಗ್ಗೆ ಎಕ್ಸ್ ಪ್ರೆಸ್ ಸಮೀಕ್ಷೆ: ಸೂಕ್ತ ಸಿದ್ಧತೆ ನಡೆಸಿಲ್ಲ ಎಂದ ಶೇ.41 ರಷ್ಟು ಮಂದಿ
ಪ್ರಧಾನಿ ನರೇಂದ್ರ ಮೋದಿ ನ.8 ರಂದು ಘೋಷಿಸಿಸಿದ 500, 1000 ರೂ ನೋಟುಗಳ ನಿಷೇಧದ ನಿರ್ಧಾರದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಕ್ಷಿಣ ಭಾರತದಾದ್ಯಂತ ಹಾಗೂ ಒಡಿಶಾದಲ್ಲಿ ಸಮೀಕ್ಷೆ ನಡೆಸಿದೆ.