ಸಿನಿಮಾ ಸುದ್ದಿದಾಸವಾಳ ಚಹಾ ಕುಡಿಯಲು ನಯನತಾರಾ ಸಲಹೆ: ವೈದ್ಯರ ಟೀಕೆಯಿಂದ ಮುಜುಗರಕ್ಕೊಳಗಾದ ನಟಿ!
ಇದು ನನ್ನ ನೆಚ್ಚಿನ ಚಹಾ ಮತ್ತು ಮುನ್ಮುನ್ ಗನೇರಿವಾಲ್ ಸಿದ್ಧಪಡಿಸಿದ ಆಹಾರಗಳಲ್ಲಿ ಇದು ಅತ್ಯಂತ ರೋಮಾಂಚನಕಾರಿ. ಇದನ್ನು ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಈ ಚಹಾದಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ಗಳಿವೆ.