ದರ ಕಡಿತ

ವಂದೇ ಭಾರತ್ ಸೇರಿ ಎಲ್ಲಾ ರೈಲುಗಳ ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಟಿಕೆಟ್ ದರ ಶೇ. 25 ರವರೆಗೆ ಕಡಿತ
ವಂದೇ ಭಾರತ್ ರೈಲು ಸೇರಿದಂತೆ ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗಳ ಟಿಕೆಟ್ ದರ ಮತ್ತು ಅನುಭೂತಿ ಹಾಗೂ ವಿಸ್ಟಾಡೋಮ್ ಕೋಚ್‌ಗಳ ದರವನ್ನು ಲಭ್ಯತೆಗೆ ಅನುಗುಣವಾಗಿ ಶೇಕಡಾ 25 ರಷ್ಟು...

ಹಣದುಬ್ಬರ ಇಳಿಕೆ,ಆರ್ಥಿಕ ಪ್ರಗತಿ ಕುಂಠಿತದಿಂದ ಆರ್ ಬಿಐ ದರ ಕಡಿತ ಹೆಚ್ಚಳಕ್ಕೆ ಅವಕಾಶ- ಶಕ್ತಿಕಾಂತ್ ದಾಸ್
ಆರ್ಥಿಕ ಬೆಳವಣಿಗೆ ಬೆಂಬಲಿಸಲು ಸರ್ಕಾರ ಸೀಮಿತ ಹಣಕಾಸು ವ್ಯಾಪ್ತಿಯನ್ನು ಹೊಂದಿದೆ. ಆದರೆ, ಹಣದುಬ್ಬರ ಇಳಿಕೆ, ಆರ್ಥಿಕ ಪ್ರಗತಿ ಕುಂಠಿತದಿಂದ ವಿತ್ತೀಯ ನೀತಿಗಳನ್ನು ಮತ್ತಷ್ಟು ಸರಾಗಗೊಳಿಸಲು ಹಾಗೂ ಆರ್ಥಿಕ ಪ್ರಗತಿಗೆ ನೆರವಾಗಲಿದೆ ಎಂದು ಆರ್ ಬಿಐ ಗೌರ್ವನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿ ದರ ಇಳಿಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮಂಗಳವಾರ ಎಂಸಿಎಲ್‌ಆರ್ ದರವನ್ನು ಶೇ.0.50ರಷ್ಟು ಕಡಿಮೆ ಮಾಡಿರುವುದಾಗಿ ಘೋಷಿಸಿದ್ದು...

ಹೊಸ ಸರಣಿಯ ಐಫೋನ್ ಗಳ ಮಾರುಕಟ್ಟೆ ಪ್ರವೇಶದ ಬೆನ್ನಲ್ಲೇ ಐಪೋನ್ 7 ಸರಣಿಯ ಬೆಲೆ ಬಾರಿ ಇಳಿಕೆ!
ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಹೊಸ ಸರಣಿಯ ಐಪೋನ್ ಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಹಳೆಯ ಸರಣಿಯ ಐಫೋನ್ ಗಳ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ.

ರಿಲಯನ್ಸ್ ಜಿಯೋ ಎಫೆಕ್ಟ್; ಏರ್ ಟೆಲ್ 3ಜಿ, 4ಜಿ ದರದಲ್ಲಿ ಶೇ.80ರಷ್ಟು ಕಡಿತ?
ರಿಲಯನ್ಸ್ ಸಂಸ್ಥೆ ಅತೀ ಅಗ್ಗದ ದರಕ್ಕೆ 4ಜಿ ಸೇವೆ ನೀಡಲು ಮುಂದಾಗಿರುವಂತೆಯೇ ಅದಕ್ಕೆ ತೀವ್ರ ಪೈಪೋಟಿ ನೀಡಲು ಖ್ಯಾತ ಟೆಲಿಕಾಂ ಸಂಸ್ಥೆ ಏರ್ ಟೆಲ್ ಸಿದ್ಧತೆ ನಡೆಸಿದ್ದು, ತನ್ನ 3ಜಿ ಹಾಗೂ 4ಜಿ ಸೇವೆಗಳ ದರದಲ್ಲಿ ಶೇ.80ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ.

ವಿಶ್ವ ಆರ್ಥಿಕ ಹಿಂಜರಿತದ ನಡುವೆಯೂ ಬಲಿಷ್ಟವಾದ ಭಾರತದ ಆರ್ಥಿಕತೆ
ಬ್ರೆಕ್ಸಿಟ್ ಮತ್ತು ಚೀನಾ ಷೇರುಮಾರುಕಟ್ಟೆ ಪತನದ ನಂತರವೂ ಭಾರತದ ಆರ್ಥಿಕತೆ ಬಲಿಷ್ಟವಾಗಿದೆ ಎಂದು ಆರ್ಥಿಕ ತಜ್ಞ ಜನಮತ ವರದಿಯೊಂದು ತಿಳಿಸಿದೆ...

56 ಅಗತ್ಯ ಔಷಧಗಳ ದರ ಶೇ.25ರಷ್ಚು ಇಳಿಕೆ
ಕ್ಯಾನ್ಸರ್, ಮಧುಮೇಹ, ಬಿಪಿ ಮತ್ತಿತರ ರೋಗಗಿಳ ಚಿಕಿತ್ಸೆಗೆ ದುಬಾರಿ ಹಣ ತೆರುತ್ತಿರುವರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅಗತ್ಯ ಔಷಧಿಗಳ ಮೇಲಿನ ದರದಲ್ಲಿ ಶೇ.25ರಷ್ಟು ಕಡಿತಗೊಳಿಸಲಾಗಿದೆ.

ಆರ್‍ಬಿಐ ಸಾಲ ನೀತಿ ಘೋಷಣೆ ಟ್ವಿಟರಲ್ಲಿ?
ಟ್ವಿಟರ್ ಮತ್ತು ಫೇಸ್‍ಬುಕ್ ಅನ್ನು ಬಳಸದವರೇ ಇಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಟ್ವಿಟರ್ ಮೂಲಕ ತನ್ನ ಪ್ರಮುಖ ನಿರ್ಧಾರಗಳನ್ನು ಘೋಷಿಸುವ ಸಾಧ್ಯತೆ ಅಧಿಕವಾಗಿದೆ.

