ದೇಶದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು: ಸಿಎಂ ವಿಜಯ್
ನಾವು ಅವರ ಹಳೇ ಪ್ರಕರಣಗಳನ್ನು ಹೇಳಿದಾಗೆಲ್ಲ, ಅವರು ಮಾನಹಾನಿಕರ ದಾಳಿಗೆ ಮುಂದಾಗುತ್ತಾರೆ. ನೀವು ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಉದಾಹರಣೆ ನಾನು. ರಾಜಕೀಯಕ್ಕೆ ಕಾಲಿಡುವ ಮೊದಲು ಸುಮಾರು 30, 35 ವರ್ಷಗಳಿಂದ ಎಲ್ಲವನ್ನೂ ನೋಡಿದ್ದೇನೆ.