ದಂಪತಿ

ಮಕ್ಕಳಿಗೆ ಉತ್ತಮ ಪೋಷಕರಾಗಿ, ಅವಾಚ್ಯವಾಗಿ ನಿಂದಿಸಿಕೊಳ್ಳಬೇಡಿ: ವಿವಾಹ ರದ್ದುಗೊಳಿಸಿದ ನಂತರ ದಂಪತಿಗೆ ಹೈಕೋರ್ಟ್ ಸೂಚನೆ
ಅಪರೂಪದ ಪ್ರಕರಣದ ಒಂದರಲ್ಲಿ, ದಂಪತಿಯ ವಿವಾಹವನ್ನು ರದ್ದುಗೊಳಿಸುವಾಗ ಪತ್ನಿಗೆ 50 ಲಕ್ಷ ರೂಪಾಯಿಗಳ ಶಾಶ್ವತ ಜೀವನಾಂಶವನ್ನು ಪಾವತಿಸಲು ಪತಿಗೆ ನಿರ್ದೇಶನ ನೀಡುವಾಗ, ಕರ್ನಾಟಕ ಹೈಕೋರ್ಟ್ ಒಂದು ಷರತ್ತು ವಿಧಿಸಿದೆ.

ಮನೆ ನೋಡಲು ಹೋಗಿದ್ದವರ ಮೇಲೆ ಪಿಟ್ ಬುಲ್ ನಾಯಿ ದಾಳಿ: ತಪ್ಪಿಸಿಕೊಳ್ಳಲು ಪರದಾಡಿದ ದಂಪತಿಗೆ ಗಂಭೀರ ಗಾಯ; ವಿಡಿಯೋ ವೈರಲ್
ನಾಯಿ ಆಕೆಯ ತೋಳು, ಕಾಲು ಕಚ್ಚಿ ಗಾಯ ಮಾಡಿದೆ. ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಕಚ್ಚಿದ್ದು, ಆಳವಾದ ಗಾಯಗಳಾಗಿವೆ. ಸದ್ಯ ಶಿಫಾಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದುವೆ ಮಂಟಪದಲ್ಲಿ ಚುಂಬಿಸಿಕೊಂಡ ವಧು-ವರ: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ತರಹೇವಾರಿ ಕಮೆಂಟ್; Viral Video
ಕೆಲವರು ಇದನ್ನು ದಂಪತಿಯ ವೈಯಕ್ತಿಕ ಅಭಿವ್ಯಕ್ತಿಯೆಂದು ಸಮರ್ಥಿಸಿದ್ದಾರೆ. ಈ ಘಟನೆ, ಮುತ್ತಿಡುವ ಪದ್ಧತಿ ಇಲ್ಲದ ಸಾಂಪ್ರದಾಯಿಕ ಹಿಂದೂ ವಿವಾಹ ಸಂಪ್ರದಾಯಗಳು ಮತ್ತು ಬದಲಾಗುತ್ತಿರುವ ಆಧುನಿಕ ಆಚರಣೆಗಳ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ದೇವಸ್ಥಾನದಿಂದ ಹಿಂತಿರುಗುತ್ತಿದ್ದ ನವ ದಂಪತಿ ಸಾವು, ಇಬ್ಬರಿಗೆ ಗಂಭೀರ ಗಾಯ!
ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ (34) ಮತ್ತು ಅವರ ಪತ್ನಿ ಐಶ್ವರ್ಯಾ (30) ಎಂದು ಗುರುತಿಸಲಾಗಿದೆ. ದಂಪತಿ ಮದುವೆಯಾಗಿ ಕೇವಲ 15 ದಿನಗಳು ಕಳೆದಿದ್ದವು.

ವಾಸಸ್ಥಳದ ಬಗ್ಗೆ ಭಿನ್ನಾಭಿಪ್ರಾಯ: ಮದುವೆಯಾದ 24 ಗಂಟೆಗಳಲ್ಲೇ ವಿಚ್ಛೇದನ ಪಡೆಯಲು ದಂಪತಿ ನಿರ್ಧಾರ!
ಮದುವೆಯಾದ ಕೆಲವೇ ಗಂಟೆಗಳ ನಂತರ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ್ದು, ಮದುವೆಯಾದ 24 ಗಂಟೆಗಳ ಒಳಗೆ ಕಾನೂನುಬದ್ಧವಾಗಿ ತಮ್ಮ ಮದುವೆಯನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದರು.

ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂದರೆ ಮದುವೆ ಮುರಿದು ಬಿದ್ದಿದೆ ಎಂದರ್ಥವಲ್ಲ: ಸುಪ್ರೀಂ ಕೋರ್ಟ್
'ಕ್ರೌರ್ಯ'ದ ಆಧಾರದ ಮೇಲೆ ವಿಚ್ಛೇದನಕ್ಕೆ ತನ್ನ ಪತಿಯ ಅರ್ಜಿಯನ್ನು ಅನುಮತಿಸಿದ ಉತ್ತರಾಖಂಡ ಹೈಕೋರ್ಟ್‌ನ ಆದೇಶದ ವಿರುದ್ಧ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು: ಮನೆಯಲ್ಲಿ ಸಿಲಿಂಡರ್ ಸ್ಫೋಟ; ತೀವ್ರ ಸುಟ್ಟ ಗಾಯಗಳಿಂದ ಗಂಭೀರ ಪರಿಸ್ಥಿತಿಯಲ್ಲಿ ದಂಪತಿ!
ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೋಕ ಅದಾಲತ್: ವಿಚ್ಛೇದನ ಅರ್ಜಿ ಹಿಂಪಡೆದು 5 ವರ್ಷಗಳ ಬಳಿಕ ಒಂದಾದ ದಂಪತಿ
ಭಾಗೀರಥಿ ಪರವಾಗಿ ವಕೀಲ ನಂಜಯ್ಯ ಹಾಗೂ ಅನಿಲ್ ರಾಜ್ ಪರ ವಕೀಲ ಸಿದ್ದರಾಜು ವಾದ ಮಂಡಿಸಿದ್ದರು. ಎರಡು ಕಡೆಯ ವಕೀಲರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ದಂಪತಿ ಒಂದಾದರು.

ಗಂಗಾವತಿ: ಬೈಕ್ಗೆ ಲಾರಿ ಡಿಕ್ಕಿ, ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವು
ಮೃತರನ್ನು ಮರಕುಂಬಿ ಗ್ರಾಮದ ಮಂಜುನಾಥ ಪರಸಪ್ಪ ನಾಯಕ್(38) ಹಾಗೂ ಆತನ ಪತ್ನಿ ನೇತ್ರಾವತಿ ಮಂಜುನಾಥ ನಾಯಕ್ (33) ಎಂದು ಗುರುತಿಸಲಾಗಿದೆ.

