ಕ್ರೀಡೆಬೆಳ್ಳಿ ಗೆದ್ದ ಚಾನುಗೆ ಮಹಿಳಾ ನಕ್ಸಲ್ ವಿರೋಧಿ ಕಮಾಂಡೋ ಪಡೆ 'ದಂತೇಶ್ವರಿ ಫೈಟರ್ಸ್' ಶ್ಲಾಘನೆ
ಟೋಕಿಯೊ ಒಲಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುರನ್ನು ಛತ್ತೀಸ್ಗಢದ ದಂತೇವಾಡಾದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಘಟಕ ದಂತೇಶ್ವರಿ ಫೈಟರ್ಸ್ ಶ್ಲಾಘಿಸಿದ್ದಾರೆ.