ದೇಶಲಾಡೆನ್ ಮೃತ ದೇಹ ಸಮಾಧಿ ಮಾಡಿದ್ದು ಪರ್ವತದಲ್ಲಿ
ಉಗ್ರ ಒಸಾಮಾ ಬಿನ್ ಲ್ಯಾಡನ್ ಸಾವಿನ ನಾಲ್ಕು ವರ್ಷಗಳ ನಂತರವೂ ಆತನ ಬಗೆಗಿನ ವದಂತಿಗಳಿಗೆ ತೆರೆ ಬಿದ್ದಿಲ್ಲ. ಲ್ಯಾಡನ್ ಅಂತ್ಯ ಸಂಸ್ಕಾರ ಇಸ್ಲಾಂ ವಿಧಿವಿಧಾನಗಳ ಪ್ರಕಾರ ನಡೆದಿಲ್ಲ ಎಂಬ ಸುದ್ದಿಯನ್ನು ಅಮೆರಿಕದ ಹಿರಿಯ ಪತ್ರಕರ್ತರೊಬ್ಬರು ಸ್ಫೋಟಿಸಿದ್ದಾರೆ...