ಜಿಲ್ಲಾ ಸುದ್ದಿ95 ವಾರ್ಡ್ಗಳ ತ್ಯಾಜ್ಯ ಸಂಗ್ರಹ, ಸಾಗಣೆಗೆ ರು.276 ಕೋಟಿ: ಸಿಎಂ
ಬಿಬಿಎಂಪಿಯಲ್ಲಿ 95 ವಾರ್ಡ್ ಗಳಿಗೆ ಘನತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆಗೆ ರು.276.72 ಕೋಟಿ ವೆಚ್ಚದ ಅಂದಾಜು ತಯಾರಿಸಲಾಗಿದ್ದು, ಇದು ಹೊಸ ಮಾನದಂಡಗಳನ್ನು ಒಳಗೊಂಡಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ರು.700 ಕೋಟಿ ವೆಚ್ಚ ಮಾಡಲಾಗುತ್ತದೆ...